ಆಗಸ್ಟ್ ೧೩ - ಆಗಸ್ಟ್ ತಿಂಗಳಿನ ಹದಿಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೨೫ನೇ ದಿನ (ಅಧಿಕ ವರ್ಷದಲ್ಲಿ ೨೨೬ನೇ ದಿನ). ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ೧೫೨೧ - ಆಜ್ಟೆಕ್ ಸಾಮ್ರಾಜ್ಯದ ರಾಜಧಾನಿ ಟೆನೊಕ್‍ಟಿಟ್ಲಾನ್ (ಇಂದಿನ ಮೆಕ್ಸಿಕೊ ನಗರ) ಸ್ಪೇನ್ನ ಆಕ್ರಮಕ ಹೆರ್ನಾನ್ ಕಾರ್ಟೇಜ್ನ ಸೈನ್ಯೆಗೆ ಸೆರೆಯಾಯಿತು. == ಜನನ == ೧೮೯೯ - ಆಲ್ಫ್ರೆಡ್ ಹಿಚ್ಕಾಕ್, ಇಂಗ್ಲೆಂಡ್ನ ಚಲನಚಿತ್ರ ನಿರ್ದೇಶಕ. ೧೯೧೮ - ಫ್ರೆಡೆರಿಕ್ ಸ್ಯಾಂಗರ್, ಇಂಗ್ಲೆಂಡ್ನ ಎರಡು ಬಾರಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ. ೧೯೨೬ - ಫಿಡೆಲ್ ಕ್ಯಾಸ್ಟ್ರೊ, ಕ್ಯೂಬಾದ ಕ್ರಾಂತಿಕಾರಿ ನಾಯಕ. == ನಿಧನ == == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ